Bhanumati [kannada]
Bhanumati [kannada]

Bhanumati [kannada]

👑Dipeshtamang🏅

18 tracks
Play

Description

ಭಾನುಮತಿ - ರಾಜನೀತಿ, ಪ್ರೀತಿ ಮತ್ತು ಧರ್ಮದ ನಡುವಿನ ಸಂಘರ್ಷದ ಜೀವನ ಭಾನುಮತಿಯದ್ದು. ಅದು ದುರ್ಯೋಧನನ ಕೃತ್ಯಗಳ ಕನ್ನಡಿಯೂ ಹೌದು ಮತ್ತು ಭಾನುಮತಿಯ ಸ್ವಾಭಿಮಾನದ ಹೋರಾಟವೂ ಹೌದು. ದುರ್ಯೋಧನನ ಪಟ್ಟದರಸಿ ಭಾನುಮತಿಯ ಶಾಪ ಒಂದು ರಾಜ್ಯದ ಗತಿಯನ್ನೇ ಹೇಗೆ ಬದಲಾಯಿಸುತ್ತದೆ. ಇದೆಲ್ಲವನ್ನ ತಿಳಿಯಲು ಕೇಳಿ ಭಾನುಮತಿ ಆಡಿಯೋ ಸರಣಿ.

Uploader

Ivy.Paths

Ivy.Paths

Bhanumati [kannada] - Listen Free | WowFM