![Benkiyalli Aralida Hoovu: Manjamma Jogathi[kannada]](https://pbcdn.aoneroom.com/image/2026/02/03/0f35cd1248f9aaa0674404cecbaab48e.png)
Benkiyalli Aralida Hoovu: Manjamma Jogathi[kannada]
Zahid Mohammd
8 tracks
Description
ಇವ್ರು ಹುಟ್ಟಿದ್ದು ಗಂಡಾಗಿ, ಆದ್ರೆ ಬೆಳೆಯುತ್ತ ಬದಲಾಗಿದ್ದು ಹೆಣ್ಣಾಗಿ..! ಸಮಾಜದ ಕಟ್ಟುಪಾಡುಗಳಿಗೆ ಹೆದರಿ ಮನೆಬಿಟ್ಟು, ಯಾವುದಕ್ಕೂ ಅಂಜದೇ, ಅಳುಕದೇ ಬದುಕು ಕಟ್ಟಿಕೊಂಡು ನೂರಾರು ಜನರಿಗೆ ಆದರ್ಶಪ್ರಾಯವಾಗಿರುವ ತೃತೀಯ ಲಿಂಗಿ..! ಕರ್ನಾಟಕದ ಸಣ್ಣ ಹಳ್ಳಿಯಲ್ಲಿ ಹುಟ್ಟಿ, 'ಪದ್ಮಶ್ರೀ'ಗಾಗಿ ದಿಲ್ಲಿ ತಲುಪಿದ ಸಾಧಕಿಯ ಹೆಸರೇ ಮಂಜಮ್ಮ ಜೋಗತಿ..! ಹೀಗೆ ಮಂಜುನಾಥನಾಗಿದ್ದವರು ಮಂಜಮ್ಮನಾದ ರೋಚಕ ಕಥೆಗಾಗಿ ಕೇಳಿ 'ಬೆಂಕಿಯಲ್ಲಿ ಅರಳಿದ ಹೂವು ಮಂಜಮ್ಮ ಜೋಗತಿ' ಆಡಿಯೋ ಬುಕ್ ನಿಮ್ಮ ಕುಕುಎಫ್‌ಎಂನಲ್ಲಿ...
Uploader
Related Works
Episodes (8)
1
ಮಂಜುನಾಥ ಮಂಜಮ್ಮ ಜೋಗತಿಯಾದ ಕಥೆ!
2
ತಮ್ಮ ಪೋಷಕರಿಗೆ ಮಂಜಮ್ಮ 21ನೇ ಮಗು!
3
ಇತರರಂತೆ ಸಹಜವಾಗಿ ಬೆಳೆಯಲಿಲ್ಲ ಮಂಜುನಾಥ!
4
ಅಂದು ಮಾವನ ಕೈಯಿಂದ ಪಾರಾಗಿದ್ದೇ ಹೆಚ್ಚು!
5
ಸಾಯುವ ನಿರ್ಧಾರ ಮಾಡಿದ್ರು ಮಂಜಮ್ಮ!
6
ಮನೆಯಿಂದ ಹೊರಬಂದ ನಂತರದ ದಿನಗಳು
7
ಜೋಗತಿ ಕಲೆ ಕಲಿತ ಮೇಲೂ ಕಷ್ಟ ಮುಗಿದಿರಲಿಲ್ಲ!
8
ಬದುಕು ಬದಲಾಯಿಸಿದ ಕಾಳವ್ವ ಜೋಗತಿ!