![Belagali Naada Naalegalu[kannada]](https://pbcdn.aoneroom.com/image/2026/02/03/228dc523ca19c965d1455765777d7ab2.png)
Belagali Naada Naalegalu[kannada]
makeupbygigi
Description
ಯಾವುದೇ ನಾಡಿನ ಏಳಿಗೆಯಲ್ಲಿ ಅಲ್ಲಿನ ಶಿಕ್ಷಣ ವ್ಯವಸ್ಥೆಯ ಪಾತ್ರ ಮಹತ್ವದ್ದಾಗಿರುತ್ತದೆ. ‘ತಾಯ್ನುಡಿಯಲ್ಲಿ ಕಲಿಕೆಯೇ ಪರಿಣಾಮಕಾರಿಯಾದುದು’ ಎಂಬುದನ್ನು ಜಗತ್ತಿನ ಎಲ್ಲಾ ಕಲಿಕೆಯರಿಗರೂ, ನುಡಿಯರಿಗರೂ ಸಾರಿ ಹೇಳುತ್ತಿದ್ದು, ತಾಯ್ನುಡಿಯಲ್ಲಿಯೇ ಎಲ್ಲವನ್ನೂ ಕಲಿಯುವ ಹಲದೇಶಗಳು ಏಳಿಗೆಯ ಮೆಟ್ಟಿಲಲ್ಲಿ ತುಂಬಾ ಮೇಲೇರಿ ನಿಂತಿರುವುದು ನಮ್ಮ ಕಣ್ಣ ಮುಂದಿದೆ. ಆದರೆ ಕನ್ನಡನಾಡಿನಲ್ಲಿ ಮಾತ್ರಾ ಕನ್ನಡದಲ್ಲೇ ಎಲ್ಲಾ ಬಗೆಯ ಕಲಿಕೆ ಸಿಗಬಹುದಾದ ವ್ಯವಸ್ತೆ ಕಟ್ಟಲಾಗಿಲ್ಲ ಎನ್ನಬಹುದು. ಮೊದಲ ಹಂತದ ಕಲಿಕೆಯಿಂದ ಮೇಲ್ಮಟ್ಟದ ಕಲಿಕೆಯವರೆಗೂ ಕನ್ನಡದಲ್ಲಿಯೇ ಕಲಿಯಬಹುದಾದ ಏರ್ಪಾಡು ಕನ್ನಡಿಗರಿಗೆ ಸಾಕಷ್ಟು ಒಳಿತು ಮಾಡಬಲ್ಲದಾಗಿದೆ. ಆ ಮೂಲಕವೇ ನಮ್ಮ ನಾಡಿನ ನಾಳೆಗಳು ಬೆಳಗಬಹುದು. ಲೇಖಕ ಪ್ರಿಯಾಂಕ್ ಕತ್ತಲಗಿರಿ ಬರೆದಿರುವ "ಬೆಳಗಲಿ ನಾಡ ನಾಳೆಗಳು" ಆಡಿಯೋಬುಕ್ ಕೇಳಿ ನಿಮ್ಮ KUKU FMನಲ್ಲಿ.
Uploader
Related Works
Episodes (19)
Belagali Naada Naalegalu
Taayi Nudiyalli Kalike Yake Mahatvaddu?
English Shale Seridare Olleyadu Ennuva Husi Nambike
Kannadadalli MBA
Deshakke Modaligaru Odiddu Kannada madhyamadalli
Germany Kalike Erpadu
BBMP Shalegalu English Nalli
Kalika Madhyama Mattu Rajya Sarkarada Honegarike
Kalika Madhyama
Shikshana Mantrigaligondu Bahiranga Patra