Badige Thayi : Nimageshtu gotthu?[kannada]
Badige Thayi : Nimageshtu gotthu?[kannada]

Badige Thayi : Nimageshtu gotthu?[kannada]

Angela 👼🏽

10 tracks
Play

Description

ಇತ್ತೀಚಿನ ದಿನಗಳಲ್ಲಿ ಬಂಜೆತನದ ಸಮಸ್ಯೆಯಿಂದ ಹಲವರು ಬಳಲ್ತಿದ್ದಾರೆ. ಮಕ್ಕಳಾಗಿಲ್ಲ ಅಂತಾ ಕೊರಗೋ ಅನೇಕರಿಗೆ 'ಬಾಡಿಗೆ ತಾಯಿ' ದೊಡ್ಡ ವರದಾನ. ಹಾಗಾದ್ರೆ‌ ಏನಿದು ಬಾಡಿಗೆ ತಾಯಿ? ಆಕೆ ಮಕ್ಕಳಾಗದ ದಂಪತಿಗೆ ಹೇಗೆ ಸಹಾಯ ಮಾಡ್ತಾಳೆ? ಬಾಡಿಗೆ ತಾಯಿಯ ಆಯ್ಕೆ ಹೇಗೆ? ಅಕೆಯ ಸೇವೆಗೆ ದಂಪತಿಗಳು ಎಷ್ಟು ದುಡ್ಡು ಕೊಡ್ತಾರೆ? ಹೀಗೆ ನಿಮ್ನಲ್ಲಿರೋ ಅನೇಕ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ. ಕೇಳಿ 'ಬಾಡಿಗೆ ತಾಯಿ: ನಿಮಗೆಷ್ಟು ಗೊತ್ತು?' ಆಡಿಯೋ ಬುಕ್!

Uploader

LoganVale

LoganVale

Badige Thayi : Nimageshtu gotthu?[kannada] - Listen Free | WowFM