Bad Boy Billionaires[kannada]
Bad Boy Billionaires[kannada]

Bad Boy Billionaires[kannada]

Thany Of Nigeria

12 tracks
Money Making
Play

Description

ನ್ಯಾಯಯುತವಾಗಿ ಹಣ ಸಂಪಾದನೆ ಮಾಡೋಕೆ ಪರಿಶ್ರಮದ ಜೊತೆ ಸಾಕಷ್ಟು ಸಹನೆ ಇರಬೇಕು. ಶಾರ್ಟ್‌ಕಟ್‌ನಲ್ಲಿ ದೀಢೀರ್‌ ದುಡ್ಡು ಮಾಡೋಕೆ ಮುಂದಾದಾಗ ಎಡವಟ್ಟುಗಳು ಉಂಟಾಗೋದು ಗ್ಯಾರಂಟಿ. ನಾವು ದುಡಿಯೋ ಹಣದಲ್ಲಿ ದೇಶದ ಭವಿಷ್ಯಕ್ಕಾಗಿ ತೆರಿಗೆ ಪಾವತಿ ಮಾಡೋದು ನಮ್ಮ ಕರ್ತವ್ಯವಾಗಿದೆ. ಅಡ್ಡದಾರಿಯಲ್ಲಿ ಸಂಪಾದನೆ ಮಾಡೋ ಹಣಕ್ಕೆ ಆದಾಯದ ಮೂಲಗಳನ್ನ ತೋರಿಸಬೇಕಾಗುತ್ತೆ ಅಂತ ಎಷ್ಟೋ ಶ್ರೀಮಂತರು ಟ್ಯಾಕ್ಸ್‌ನಾ ಕಟ್ಟದೇ ಸರ್ಕಾರದ ಕಣ್ಣಿಗೆ ಮಣ್ಣೆರಚಿರುವ ಸಾಕಷ್ಟು ನಿದರ್ಶನಗಳು ನಮ್ಮ ದೇಶದಲ್ಲಿವೆ. ಹೀಗೆ ಬ್ಯಾಂಕುಗಳಿಗೆ, ಸರ್ಕಾರಕ್ಕೆ ಸುಳ್ಳು ದಾಖಲೆಗಳನ್ನ ತೋರಿಸಿ ಸಾವಿರಾರು ಕೋಟಿಗಳಷ್ಟು ಜನಸಾಮಾನ್ಯರ ಹಣವನ್ನ ಕೊಳ್ಳೆ ಹೊಡೆದು ಪರಾರಿಯಾಗಿರೋ ನೊಟೋರಿಯಸ್‌ ಬಿಲಿಯನೇರ್ಸ್‌ಗಳ ಕುರಿತಾದ ರೋಚಕ ಆಡಿಯೋ ಸೀರೀಸ್‌ "Bad Boy Billionaires" ಕೇಳಿ ನಿಮ್ಮ KUKU FMನಲ್ಲಿ.

Uploader

Ewan_Vale

Ewan_Vale

Bad Boy Billionaires[kannada] - Listen Free | WowFM