![Antibiotics Adda Parinamagalu[kannada]](https://pbcdn.aoneroom.com/image/2026/02/05/6720967034e04d1563e33be741206129.png)
Antibiotics Adda Parinamagalu[kannada]
Nayara Silva
Description
ನೀವು ಕೂಡ ತಲೆನೋವು, ನೆಗಡಿ, ಕೆಮ್ಮು ಹಾಗೂ ಲೈಟಾಗಿ ಬರೋ ಜ್ವರಕ್ಕೆ ವೈದ್ಯರ ಸಲಹೆ ಇಲ್ಲದೇ, ಮನೆ ಪಕ್ಕದಲ್ಲಿರೋ ಮೆಡಿಕಲ್ ಶಾಪ್‌ನಲ್ಲಿ Antibiotics ತಗೋಳ್ತಿರಾ? ಮನುಷ್ಯ ಅಂದಮೇಲೆ ಸಣ್ಣ-ಪುಟ್ಟ ಆರೋಗ್ಯ ಸಮಸ್ಯೆಗಳು ಉಂಟಾಗೋದು ಸರ್ವೇಸಾಮಾನ್ಯ. ಹಾಗಂತ ಪ್ರತಿ ಸಣ್ಣ ಸಮಸ್ಯೆಗೂ ಮಾತ್ರೆಗಳ ಮೇಲೆ ಡಿಪೆಂಡ್ ಆಗೋದು ತಪ್ಪು. ಅವಶ್ಯಕತೆಗಿಂತ ಹೆಚ್ಚಾಗಿ ದೇಹಕ್ಕೆ ಸೇರೋ Antibiotics ಮತ್ತು Painkiller ಮಾತ್ರೆಗಳು ಜೀವನಕ್ಕೆ ಮಾರಣಾಂತಿಕ ಹಾನಿಯನ್ನ ಉಂಟುಮಾಡ್ತವೆ. ಕೋವಿಡ್-19 ಸಮಯದಲ್ಲಿ ಅತಿರೇಕಕ್ಕೇರಿದ ಮಾತ್ರೆಗಳ ಬಳಕೆ ಹಾಗೂ ಅದರಿಂದ ಉಂಟಾದ ವ್ಯತಿರಿಕ್ತ ಪರಿಣಾಮಗಳನ್ನ ಈ ಸಂಚಿಕೆಗಳಲ್ಲಿ ಚರ್ಚಿಸಲಾಗಿದೆ. ನಿಮ್ಮ ಮುಂದಿನ ಜೀವನವನ್ನ ಆರೋಗ್ಯಕರವಾಗಿ ಬದುಕೋಕೆ ಮಾರ್ಗದರ್ಶಿಯಾಗೋ ಆಡಿಯೋಬುಕ್ "Antibiotics: ಅಡ್ಡಪರಿಣಾಮಗಳು" ಕೇಳಿ KUKU FMನಲ್ಲಿ.
Uploader
Related Works
Episodes (10)
Introduction to Antibiotics
Antibiotics Andre Enu?
Covidginta Apayakari AMR!
Krushiyalli Antibiotics
TB Anno Superbug
Medulina Mele Parinama
Aushadhigala Bhramaloka
Nijavada Villain Painkiller
Nimma Tatteyalli Visha
Yoga