ಅಗ್ನಿ ಮತ್ತು ಮಳೆ[kannada]
ಅಗ್ನಿ ಮತ್ತು ಮಳೆ[kannada]

ಅಗ್ನಿ ಮತ್ತು ಮಳೆ[kannada]

Lilithafirst Liz Sma

11 tracks
Play

Description

ಪೌರಾಣಿಕ ಕಥಾವಸ್ತು ಹೊಂದಿರುವ ’ಅಗ್ನಿ ಮತ್ತು ಮಳೆ’ ನಾಟಕವು ಕಾರ್ನಾಡರ ಯಶಸ್ವಿ ನಾಟಕಗಳಲ್ಲಿ ಒಂದು. ಅಗ್ನಿ ಪೂಜಿಸುವ ಒಂದು ಸಮೂಹ. ನೀರು-ಮಳೆಯನ್ನು ಆರಾಧಿಸುವ ಮತ್ತೊಂದು ಸಮುದಾಯಗಳ ಸಂಘರ್ಷವನ್ನು ಕಟ್ಟಿಕೊಡುವ ನಾಟಕ. ನಿಷಾಧರ ಹೆಣ್ಣು ’ನಿತ್ತಿಲೆ’ ಈ ನಾಟಕದ ಜೀವ-ಜೀವಾಳ. ಯಜ್ಞದ ಸುತ್ತ ಕತೆ ಹೆಣೆಯಲಾಗಿದೆಯಾದರೂ ಅಷ್ಟಕ್ಕೇ ಸೀಮಿತವಾಗಿಲ್ಲ. ನಾಟಕೀಯ ಅಂಶಗಳಿಗೆ ಈ ನಾಟಕದಲ್ಲಿ ಕೊರತೆಯೇನಿಲ್ಲ. ತೋರಿಕೆ ಮತ್ತು ಅಂತರ್‌ ಸಂಬಂಧಗಳನ್ನು ಮುಖಾಮುಖಿ ಆಗಿಸುವ ನಾಟಕ ಗಿರೀಶರ ಕೌಶಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.

Uploader

AuroraVale

AuroraVale

ಅಗ್ನಿ ಮತ್ತು ಮಳೆ[kannada] - Listen Free | WowFM