Adrushta Rathna Rahasya[kannada]
Adrushta Rathna Rahasya[kannada]

Adrushta Rathna Rahasya[kannada]

QuinNellow

14 tracks
Play

Description

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿಯೊಂದು ರಾಶಿಯು ತನ್ನದೇ ಆದ ಅದೃಷ್ಟ ರತ್ನಗಳನ್ನು ಹೊಂದಿವೆ. ಅವುಗಳನ್ನು ಕ್ರಮ ಪ್ರಕಾರ ಧರಿಸಿದರೆ, ನಿಮ್ಮೆಲ್ಲಾ ಕಾರ್ಯಗಳು ಕೈಗೂಡೋದು ಗ್ಯಾರಂಟಿ..! ಅದೇ ರೀತಿ ಬೇಕಾಬಿಟ್ಟಿ ಧರಿಸಿದರೂ ಅಪಾಯ ಕಟ್ಟಿಟ್ಟ ಬುತ್ತಿ..! ಹಾಗಾದ್ರೆ, ಹರಳುಗಳನ್ನು ಧರಿಸುವ ಸರಿಯಾದ ಮಾರ್ಗ ಯಾವುದು? ಯಾವ ರಾಶಿಗೆ ಯಾವ ರತ್ನ ಅದೃಷ್ಟ ತಂದು ಕೊಡುತ್ತೆ? ಅವುಗಳನ್ನು ಹೇಗೆ ಧರಿಸಬೇಕು? ಈ ಎಲ್ಲಾ ವಿಚಾರಗಳ ಬಗ್ಗೆ ಸಂಪೂರ್ಣ ಮಾಹಿತಿ ಆಡಿಯೋ ಬುಕ್ 'ಅದೃಷ್ಟ ರತ್ನ ರಹಸ್ಯ'ದಲ್ಲಿದೆ, ಈಗಲೇ ಕೇಳಿ ಕುಕುಎಫ್‌ಎಂನಲ್ಲಿ ಮಾತ್ರ..!

Uploader

Aria.Cloud

Aria.Cloud

Adrushta Rathna Rahasya[kannada] - Listen Free | WowFM