10 Ways to Get Private Job[kannada]
10 Ways to Get Private Job[kannada]

10 Ways to Get Private Job[kannada]

👑@Quinzy3000👑

14 tracks
Career
Play

Description

ನಮ್ಮ ದೇಶದಲ್ಲಿ ಗವರ್ನ್‌ಮೆಂಟ್‌ ಜಾಬ್‌ ಸಿಗೋದು ತುಂಬಾನೇ ಕಷ್ಟ. ನೂರ ಮೂವತ್ತು ಕೋಟಿಗೂ ಹೆಚ್ಚಿನ ಜನಸಂಖ್ಯೆ ಇರೋ ನಮ್ಮ ದೇಶದಲ್ಲಿ ಎಲ್ಲರಿಗೂ ಗವರ್ನ್‌ಮೆಂಟ್‌ ನೌಕರಿನೇ ಸಿಗಬೇಕು ಅಂದ್ರೆ ಹೇಗ್‌ ಸಾಧ್ಯ? ಆದ್ರೆ, ನಿಮ್ಮ ವಿದ್ಯಾಭ್ಯಾಸದ ಜೊತೆ ಜೊತೆಗೆ ನಿಮಗಿರೋ ಸಾಮರ್ಥ್ಯವನ್ನ ಬಳಸಿಕೊಂಡು ನೀವು ಪ್ರೈವೇಟ್‌ ಜಾಬ್‌ನಾ ಪಡೀಬಹುದು! ಸಾಫ್ಟ್‌ವೇರ್‌ ಕಂಪನಿಗಳ ಹಬ್‌ ಆಗಿರೋ ಬೆಂಗಳೂರು ಸೇರಿದಂತೆ ದೇಶದ ಹಲವಾರು ಮೆಟ್ರೋ ಸಿಟಿಗಳಲ್ಲಿ ಈಗಾಗಲೇ ಸಾವಿರಾರು ಖಾಸಗಿ ಕಂಪನಿಗಳು ತಲೆಯೆತ್ತಿ ಬೃಹಾದಾಕಾರಲ್ಲಿ ಬೆಳೆದು ನಿಂತಿವೆ. ಅಂತಹ ಪ್ರೈವೇಟ್‌ ಕಂಪನಿಗಳಲ್ಲಿ ಜಾಬ್‌ ಗಿಟ್ಟಿಸಿಕೊಳ್ಳೋದು ಹೇಗೆ? ಯಾವ ಮಾರ್ಗಗಳನ್ನ ಅನುಸರಿಸಿದ್ರೆ ಒಂದೊಳ್ಳೆ ಪ್ರೈವೇಟ್‌ ಜಾಬ್‌ನ ನಿಮ್ಮದಾಗಿಸಿಕೊಳ್ಳಬಹುದು ಅನ್ನೋದಕ್ಕೆ ಮಾರ್ಗದರ್ಶಿಯಾಗೋ "10 Ways to Get Private Job" ಕೇಳಿ ನಿಮ್ಮ KUKU FMನಲ್ಲಿ.

Uploader

Jade_Splash

Jade_Splash

10 Ways to Get Private Job[kannada] - Listen Free | WowFM